ಅಕ್ಕಟಾ ಜೀವನ ತ್ರಿವಿಧವೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಕ್ಕಟಾ ಜೀವನ ತ್ರಿವಿಧವೆ
ಮೂರಕ್ಕೆ ಮುಟ್ಟದೆ ಹೋದೆಯಲ್ಲಾ! ಬಿಂದುವಿನ ಕೊಡನ ಹೊತ್ತುಕೊಂಡು
ಅಂದಚಂದಗೆಟ್ಟು ಆಡುವರಯ್ಯಾ! ಗುಹೇಶ್ವರ ನಿರಾಳವೆ
ಐದರಿಂದ ಕೆಟ್ಟಿತ್ತು ಮೂರು ಲೋಕ