ಅಗ್ನಿಯ ಒಡಲೊಳಗೊಬ್ಬ ಆಕಾಶವರ್ಣದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಗ್ನಿಯ
ಒಡಲೊಳಗೊಬ್ಬ
ಆಕಾಶವರ್ಣದ
ಸೂಳೆ;

ಸೂಳೆಗೆ
ಮೂವರು
ಮಕ್ಕಳು
ನೋಡಾ
!

ಮಕ್ಕಳ
ಕೈ
ಬಾಯಲ್ಲಿ
ಮೂರುಲೋಕ
ಮರುಳಾಗಿ
ಅಚ್ಚುಗಬಡುತ್ತಿರ್ದಡೇನು
ಚೋದ್ಯವೊ
?
ಕರಿಯ
ಬಣ್ಣದ
ಮುಸುಕನುಗಿದು
ಬೆರೆಸಬಲ್ಲ
ಶರಣಂಗಲ್ಲದೆ
ಪರಮತತ್ವ(ಪರತತ್ವ
?)ವೆಂಬುದು
ಸಾಧ್ಯವಾಗದು
ಗುಹೇಶ್ವರಾ.