ಅಚ್ಚಪ್ರಸಾದಿ ನಿಚ್ಚಪ್ರಸಾದಿಯೆಂಬ ಮುಚ್ಚಟ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಚ್ಚಪ್ರಸಾದಿ
ನಿಚ್ಚಪ್ರಸಾದಿಯೆಂಬ
ಮುಚ್ಚಟ
ಮುದಿಹೊಲೆಯರಿರಾ
ನೀವು
ಕೇಳಿರೊ.
ಮುಟ್ಟುವ
ಯೋನಿ
ಮೆಟ್ಟುವ
ಪಾದರಕ್ಷೆ

ಎರಡೆಂಬ
ಉಭಯಭ್ರಷ್ಟರಿಗೆ
ಎಲ್ಲಿಯದೊ
ಪ್ರಸಾದ
ಗುಹೇಶ್ವರಾ
?