ಅಜ್ಞಾನವೆಂಬ ಕಾಳಿಕೆವಿಡಿದ ಮನದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಜ್ಞಾನವೆಂಬ
ಕಾಳಿಕೆವಿಡಿದ
ಮನದ
ಮೋಹವ
ಪರಿಹರಿಸಿದ
ಪರಿಯ
ನೋಡಿರೆ
!
ಒಮ್ಮೆ
ಕಾಸಿ
ಒಮ್ಮೆ
ಕರಗಿಸಿ
ಒಮ್ಮೆ
ಬಣ್ಣವಿಟ್ಟು
ಎನ್ನ
ಮನದ
ಮೋಹವ
ಕಳೆದೆನಯ್ಯಾ
ಕೂಡಲಚೆನ್ನಸಂಗಯ್ಯಾ
ನಿಮ್ಮ
ಶರಣ
ಬಸವಣ್ಣನು.