ಅಟ್ಟದ ಮೇಲೆ ಹರಿದಾಡುವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಟ್ಟದ ಮೇಲೆ ಹರಿದಾಡುವ ಇಲಿ ಕಾದಿರ್ದ ಬೆಕ್ಕ ತಪ್ಪಿಸಿ
ಬೆಕ್ಕಿನ ಕಣ್ಣೊಳಡಗಿತ್ತು ! ಕಣ್ಣೂ ಇಲಿಯೂ ಕೂಡೆ ಗುಹೇಶ್ವರಲಿಂಗವ ಕಂಡುದಿಲ್ಲ.