ಅಟ್ಟಿಮುಟ್ಟಿತ್ತು ಮನ, ದೃಷ್ಟಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಟ್ಟಿಮುಟ್ಟಿತ್ತು ಮನ
ದೃಷ್ಟಿ ಲಿಂಗದ ಮೇಲೆ
ತನ್ನ ತಾನರಿದಾತ ತಾನೆ ಮರೆದ ಗುಹೇಶ್ವರ ಅಲ್ಲಯ್ಯ ನಿಶ್ಶಬ್ದ ಲಿಂಗದಲ್ಲಿ.