ಅಡವಿಯಲೊಂದು ಮನೆಯ ಮಾಡಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಡವಿಯಲೊಂದು ಮನೆಯ ಮಾಡಿ
ಆಶ್ರಯವಿಲ್ಲದಂತಾಯಿತ್ತು. ನಡುನೀರಿನ ಜ್ಯೋತಿಯ
ವಾಯುವಿನ ಕೈಯಲ್ಲಿ ಕೊಟ್ಟಂತಾಯಿತ್ತು. ಗುಹೇಶ್ವರಾ ನಿಮ್ಮ ಶರಣರು ಎರವಿನ ಲಿಂಗ ಮೂರು ಲೋಕಕ್ಕೆ !