ಅಡಿಗಡಿಗೆ ಭವಹರನ ನೆನೆವುತ್ತ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಡಿಗಡಿಗೆ ಭವಹರನ ನೆನೆವುತ್ತ
ಭಸಿತವ ಧರಿಸುತ್ತ ಭವವ ತಪ್ಪಿಸಿಕೊಂಬ ಸುಖಕ್ಕೆ ಇನ್ನು ಸರಿಯುಂಟೇ? ಪ್ರತಿಯಿಲ್ಲದ ಅಪ್ರತಿಮ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.