ಅಡ್ಡ ವಿಭೂತಿಲ್ಲದವರ ಮುಖಹೊಲ್ಲ
ನೋಡಲಾಗದು. ಲಿಂಗದೇವನಿಲ್ಲದಠಾವು ನರವಿಂಧ್ಯ ಹೊಗಲಾಗದು. ದೇವಭಕ್ತರಿಲ್ಲದೂರು ಸಿನೆ ಹಾಳು ಕೂಡಲಸಂಗಮದೇವಾ. 87