ಅಣುವಿಂಗೆ ಅಣು ಮಹತ್ತಿಂಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಣುವಿಂಗೆ
ಅಣು
ಮಹತ್ತಿಂಗೆ
ಮಹತ್ತು
ಆದಲ್ಲಿ
ಮರದೊಳಗಣ
ಪತ್ರ_ಫಲಂಗಳು
ಕಾಲವಶದಲ್ಲಿ
ತೋರುವಂತೆ
ಹರನೊಳಗಣ
ಲೀಲಾಪ್ರಕೃತಿಸ್ವಭಾವ
ಹರಲೀಲಾವಶದಲ್ಲಿ
ತೋರುವುದು
ಶಿವನೆ
ಚೈತನ್ಯಾತ್ಮನು
ಚಿತ್‍ಸ್ವರೂಪನೆಂದರಿಯಬಲ್ಲರೆ
ಭಿನ್ನವೆಲ್ಲಿಯದೊ
ಗುಹೇಶ್ವರಾ.