Library-logo-blue-outline.png
View-refresh.svg
Transclusion_Status_Detection_Tool

ಅಣುವಿಂಗೆ ಆ ಅಣು

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅಣುವಿಂಗೆ ಅಣು ಮಹತ್ತಿಂಗೆ ಮಹತ್ತಾದ ಮಹಾಲಿಂಗದೊಳಗೆ ಶರಣನಿರ್ಪನು. ಆ ಶರಣನೊಳಹೊರಗೆಲ್ಲ ಮಹಾಲಿಂಗವೆ ಭರಿತವಾಗಿರ್ಪುದಾಗಿ
ನಮ್ಮ ಅಖಂಡೇಶ್ವರನ ಶರಣನ ಮೂರ್ತಿ ಸಣ್ಣದಾದಡು ಕೀರ್ತಿ ಜಗದಗಲಿರ್ಪುದು ನೋಡಾ.