ಅಣುವಿಂಗೆ ಎನ್ನ ಅಣು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಣುವಿಂಗೆ
ಅಣು
ಮಹತ್ತಿಂಗೆ
ಮಹತ್ತೆಂದೆನಿಸುವ
ಲಿಂಗದೇವನ
ಕಂಡೆನಯ್ಯ
ಎನ್ನ
ಕರಸ್ಥಲದಲ್ಲಿ.
ಉಪಮಾತೀತ
ವಾಙ್ಮನಕ್ಕಗೋಚರನೆಂದೆನಿಸುವ
ಲಿಂಗದೇವನ
ಕಂಡೆನಯ್ಯ
ಎನ್ನ
ಕರಸ್ಥಲದಲ್ಲಿ.
ಶ್ರುತಿತತಿಯ
ಶಿರದ
ಮೇಲೆ
ಅತ್ಯತಿಷ*ದ್ದಶಾಂಗುಲನೆಂದೆನಿಸುವ
ಲಿಂಗದೇವನ
ಕಂಡೆನಯ್ಯ
ಎನ್ನ
ಕರಸ್ಥಲದಲ್ಲಿ.
ಭಾವಭರಿತ
ಜ್ಞಾನಗಮ್ಯನೆಂದೆನಿಸುವ
ಲಿಂಗದೇವನ
ಕಂಡೆನಯ್ಯ
ಎನ್ನ
ಕರಸ್ಥಲದಲ್ಲಿ.
ಅಖಂಡೇಶ್ವರನೆಂಬ
ಅನಾದಿಪರಶಿವನ
ಕಂಡೆನಯ್ಯ
ಎನ್ನ
ಕರಸ್ಥಲದಲ್ಲಿ.