ಅಣ್ಣ ತಮ್ಮ ಹೆತ್ತಯ್ಯ ಗೋತ್ರವಾದಡೇನು ಲಿಂಗಸಾಹಿತ್ಯರಲ್ಲದವರ

ವಿಕಿಸೋರ್ಸ್ದಿಂದ

Pages   (key to Page Status)   

ಅಣ್ಣ

ತಮ್ಮ 
ಹೆತ್ತಯ್ಯ ಗೋತ್ರವಾದಡೇನು ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ. ನಂಟುಭಕ್ತಿ ನಾಯಕನರಕ
ಕೂಡಲಸಂಗಮದೇವಾ.