ಅತಿಮಥನವೆಂಬ ಶೂನ್ಯಸಿಂಹಾಸನವನೇರಿಕೊಂಡು ನಾವೆ ಹಿರಿಯರು ನಾವೆ ದೇವರೆಂಬರು ತಮ್ಮ ತಾವರಿಯರು. ಅದ್ಭುತಮನಭುಂಜಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ.