ಅನಾದಿಯ ಮಗನು ಆದಿ,

ವಿಕಿಸೋರ್ಸ್ದಿಂದ



Pages   (key to Page Status)   


ಅನಾದಿಯ ಮಗನು ಆದಿ
ಆದಿಯ ಮಗನತೀತ
ಅತೀತನ ಮಗನು ಆಕಾಶ
. ಆಕಾಶನ ಮಗನು ವಾಯು
ವಾಯುವಿನ ಮಗನಗ್ನಿ
ಅಗ್ನಿಯ ಮಗನು ಅಪ್ಪು
ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ