ಅನಾದಿ ತಾನೇ ಪರವಸ್ತುವು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅನಾದಿ
ಪರವಸ್ತುವು
ತನ್ನ
ಸ್ವಲೀಲಾಸ್ವಭಾವದಿಂದೆ
ತಾನೇ
ಅಂಗವಾದುದು.
ತಾನೇ
ಲಿಂಗವಾದುದು.
ತಾನೇ
ಸಂಗವಾದುದು.
ತಾನೇ
ಸಮರಸವಾದುದು.
ಎಂಬ
ಭೇದವ
ನಿಮ್ಮ
ಶರಣ
ಬಲ್ಲನಲ್ಲದೆ
ಉಳಿದ
ಕಣ್ಣುಗೆಟ್ಟಣ್ಣಗಳೆತ್ತ
ಬಲ್ಲರಯ್ಯಾ
ಅಖಂಡೇಶ್ವರಾ
?