ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು. ನೀರನೊಲ್ಲದು

ವಿಕಿಸೋರ್ಸ್ ಇಂದ
Jump to navigation Jump to search

Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು. ನೀರನೊಲ್ಲದು
ಬೋನವ ಬೇಡದು
ಕರೆದಡೆ ಓ ಎನ್ನದು. ಸ್ಥಾವರ ಪೂಜೆ
ಜಂಗಮದ ಉದಾಸೀನ- ಕೂಡಲಸಂಗಯ್ಯನೊಲ್ಲ ನೋಡಾ.