ಅನುಭಾವಿಗಳ ಸಂಗ ಸಂಗ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅನುಭಾವಿಗಳ
ಸಂಗ
ಕೀಟಕ
ಭ್ರಮರವಾದಂತೆ
ಕಾಣಿರೊ.
ಅನುಭಾವಿಗಳ
ಸಂಗ
ಲೋಹ
ಪರುಷವಾದಂತೆ
ಕಾಣಿರೊ.
ನಮ್ಮ
ಅಖಂಡೇಶ್ವರಲಿಂಗದೊಡನೆ
ನೆರೆದ
ಅನುಭಾವಿಗಳ
ಸಂಗ
ಕರ್ಪೂರದಜ್ಯೋತಿಯಂತೆ
ಕಾಣಿರೊ.