ಅನುಭಾವಿಯಾದಡೆ ಸರವೆಯಂತಿರಬೇಕು. ತಿರುಳುಕರಗಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅನುಭಾವಿಯಾದಡೆ
ತಿರುಳುಕರಗಿದ
ಹುರಿದ
ಬೀಜದಂತಿರಬೇಕು.
ಅನುಭಾವಿಯಾದಡೆ
ಸುಟ್ಟ
ಸರವೆಯಂತಿರಬೇಕು.
ಅನುಭಾವಿಯಾದಡೆ
ದಗ್ಧಪಟದಂತಿರಬೇಕು.
ಅನುಭಾವಿಯಾದಡೆ
ದರ್ಪಣದೊಳಗಣ
ಪ್ರತಿಬಿಂಬದಂತಿರಬೇಕು.
ಅನುಭಾವಿಯಾದಡೆ
ಕಡೆದಿಳುಹಿದ
ಕಪ್ಪುರದ
ಪುತ್ಥಳಿಯಂತಿರಬೇಕು.
ಇಂತಪ್ಪ
ಮಹಾನುಭಾವಿಗಳು
ಆವ
ಲೋಕದೊಳಗೂ
ಅಪೂರ್ವವಯ್ಯಾ
ಅಖಂಡೇಶ್ವರಾ.