ಅನ್ನವನಿಕ್ಕಿ ನನ್ನಿಯ ನುಡಿದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅನ್ನವನಿಕ್ಕಿ
ನನ್ನಿಯ
ನುಡಿದು
ಅರವಟ್ಟಿಗೆಯನಿಕ್ಕಿ
ಕೆರೆಯ
ಕಟ್ಟಿಸಿದಡೆ
ಮರಣದಿಂದ
ಮೇಲೆ
ಸ್ವರ್ಗ
ಉಂಟಲ್ಲದೆ
ಶಿವನ
ನಿಜವು
ಸಾಧ್ಯವಾಗದು.
ಗುಹೇಶ್ವರನನರಿದ
ಶರಣಂಗೆ
ಆವ
ಫಲವೂ
ಇಲ್ಲ