ಅನ್ನ ವಿಕಾರವಳಿದು ಸತಿಸಂಗವರಿಯ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅನ್ನ
ವಿಕಾರವಳಿದು
ಸತಿಸಂಗವರಿಯ
ನೋಡಾ.
ದೇಹ
ಗುಣಂಗಳಳಿದು
ನಿರ್ದೇಹಪ್ರಸಾದಿ
ನೋಡಯ್ಯಾ.
ಅಶನ
ವ್ಯಸನಾದಿಗಳು
ಇರಲಂಜಿ
ಹೋದವು
ನೋಡಾ
!
ಇವೆಲ್ಲ
ಗುಣಂಗಳಳಿದು
ಕೂಡಲಚೆನ್ನಸಂಗಯ್ಯನಲ್ಲಿ
ಬಸವಣ್ಣನೊಬ್ಬನೆ
ಸಾವಧಾನಪ್ರಸಾದಿ
ನೋಡಾ