ಅಮರದ ಹೊಲಬನರಿಯದೆ ಜಗವೆಲ್ಲ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅಮರದ
ಹೊಲಬನರಿಯದೆ
ಜಗವೆಲ್ಲ
ಬರಡಾಯಿತ್ತು.
ಅಂಗದ
ಹೊಲಬನರಿಯದೆ
ಯೋಗಿಗಳೆಲ್ಲ
ಭಂಗಿತರಾದರು
ಸಂಗದ
ಹೊಲಬನರಿಯದೆ
ಶರಣರು
ಭಂಗಿತರಾದರು
ಲಿಂಗದ
ಹೊಲಬನರಿಯದೆ
ಭಕ್ತ
ಶೀಲವಂತನಾದ.
ಆದಿ
ಮಧ್ಯಾವಸಾನದಲ್ಲಿ
ಗುಹೇಶ್ವರನೆಂಬ
ಲಿಂಗವು
ಅರಿವಿನ
ಮರೆಯಲ್ಲಿಹುದನಾರೂ
ಅರಿಯರಲ್ಲಾ
?