ಅಯ್ಯಾ, ಅನಾದಿ ವಸ್ತುವೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯಾ
ಅನಾದಿ ವಸ್ತುವೆ ಗುರು_ಶಿಷ್ಯ
ಭಕ್ತ_ಜಂಗಮ
ಗುರು_ಲಿಂಗ
ಶರಣಸತಿ_ಲಿಂಗಪತಿ_ ಎಂಬ ಸಾಕಾರಲೀಲೆಯ ಧರಿಸಿ ಅವಿರಳಾನಂದ ನಿಜ ವೇಧಾ_ಮಂತ್ರ_ಕ್ರಿಯಾದೀಕ್ಷಾಯುಕ್ತವಾದ ಮೂರೇಳು ಇಪ್ಪತ್ತೊಂದು ದೀಕ್ಷೆಯ ಭಿನ್ನವಿಲ್ಲದೆ ಸದ್ಗುರುಮುಖದಿಂದ ಅರಿದಾನಂದಿಸ ಬಲ್ಲಡೆ; ಸಹಜ ದೀಕ್ಷೆಯುಳ್ಳ ಶ್ರೀಗುರುಲಿಂಗಜಂಗಮ
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ನಿರವಯಮೂರ್ತಿಯೆಂಬೆನಯ್ಯಾ ಕೂಡಲಚೆನ್ನಸಂಗಮನಲ್ಲಿ.