ಅಯ್ಯ ! ಧರ್ಮಿಯಲ್ಲ

ವಿಕಿಸೋರ್ಸ್ದಿಂದ



Pages   (key to Page Status)   


ಅಯ್ಯ
!
ಧರ್ಮಿಯಲ್ಲ
ಕರ್ಮಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ.
ಕಾಮಿಯಲ್ಲ
ನಿಃಕಾಮಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಕ್ರೋಧಿಯಲ್ಲ
ನಿಃಕ್ರೋಧಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಲೋಭಿಯಲ್ಲ
ನಿರ್ಲೋಭಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಮೋಹಿಯಲ್ಲ
ನಿರ್ಮೋಹಿಯಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಮದದವನಲ್ಲ
ನಿರ್ಮದದವನಲ್ಲ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಮತ್ಸರದವನಲ್ಲ
ನಿರ್ಮತ್ಸರದವನಲ್ಲ
ನೋಡ±!
ನಿರವಯಶೂನ್ಯಲಿಂಗಮೂರ್ತಿ
ಆದೀತೆನ್ನ
ಆಗದೆನ್ನ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ರೋಗವೆನ್ನ
ನಿರೋಗವೆನ್ನ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಬೇಕೆನ್ನ
ಬೇಡವೆನ್ನ
ನೋಡ
!
ನಿರವಯಶೂನ್ಯಲಿಂಗಮೂರ್ತಿ
ಇಂತು
ಉಭಯವಳಿದ
ರಾಜಾಧಿರಾಜ
ಸಂಗನಬಸವಣ್ಣನ
ಸರ್ವಾಂಗದಿ
ಬೆಳಗುವ
ಪರಂಜ್ಯೋತಿ
ಗುಹೇಶ್ವರಲಿಂಗವು
ತಾನೆ
ನೋಡ
!
ಚೆನ್ನಬಸವಣ್ಣ.