ವಿಷಯಕ್ಕೆ ಹೋಗು

ಅರಸನ ಪರಶಿವನ ಕಾಣದಬಳಿಕ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅರಸನ
ಕಾಣದಬಳಿಕ
ಹರುಷವಿಲ್ಲವ್ವಾ
ಎನಗೆ.
ಅರಸು
ಅಖಂಡೇಶ್ವರನೆಂಬ
ಪರಶಿವನ
ಬೆರಸದ
ಬಳಿಕ
ಸರಸವೆಲ್ಲಿಯದವ್ವಾ
ಎನಗೆ
?