ಅರಸಲಿಲ್ಲದ ಘನವ ಅರಸುವದದೇನೊ?

ವಿಕಿಸೋರ್ಸ್ದಿಂದ



Pages   (key to Page Status)   


ಅರಸಲಿಲ್ಲದ
ಘನವ
ಅರಸುವದದೇನೊ?
ತಿಳಿವುದದೇನೊ?
ತಿಳುಹಿನ
ಮುಂದಣ
ಸುಳುಹು
ತಾನೇನೊ?
ಸರದ
ಸಮತೆಯ
ಪರಿಣಾಮವ
ನೋಡಾ
!
ಗುಹೇಶ್ವರನೆಂಬುದು
ಅದೆ
ಕಂಡಾ
!