ವಿಷಯಕ್ಕೆ ಹೋಗು

ಅರಸಿ ಅರಸಿ ಹಾ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರಸಿ
ಅರಸಿ
ಹಾ
ಹಾ
ಎನುತ್ತಿದ್ದೆನು.
ಬೆದಕಿ
ಬೆದಕಿ
ಬೆದಬೆದ
ಬೇವುತ್ತಿದ್ದೆನು
ಗುಹೇಶ್ವರಾ
ಕಣ್ಣ
ಮೊದಲಲ್ಲಿದ್ದವನ
ಕಾಣೆನು