ಅರಸಿ ನೋಡುವುದು ನೋಡಿ ನಂಬುವುದು ನಂಬಿ ನಚ್ಚುವುದು ನಚ್ಚಿ ಮಚ್ಚುವುದು ಮಚ್ಚಿ ಅವರೊಕ್ಕುದ ಕೊಂಬುದು; ಭಕ್ತನಪ್ಪೆ ಮುಕ್ತನಪ್ಪೆ ಕೂಡಲಚೆನ್ನಸಂಗಮನಪ್ಪೆ.