ಅರಿದು ಮರೆದು ಬೆರಗು

ವಿಕಿಸೋರ್ಸ್ದಿಂದ



Pages   (key to Page Status)   


ಅರಿದು
ಮರೆದು
ಬೆರಗು
ಹತ್ತಿತ್ತು.
ಏನಂದರಿಯದೆ
ಅದೆಂತೆಂದರಿಯದೆ
ಗುಹೇಶ್ವರಾ
ಗುಹೇಶ್ವರಾ
ಎನುತ
ಅಲ್ಲಿಯೆ
ನಿಂದಿತ್ತು