ವಿಷಯಕ್ಕೆ ಹೋಗು

ಅರಿದೆನೆಂಬುದು ತಾ ಬಯಲು,

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರಿದೆನೆಂಬುದು ತಾ ಬಯಲು
ಅರಿಯೆನೆಂಬುದು ತಾ ಬಯಲು
ಅರುಹಿನ ಕುರುಹಿನ ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲು !