ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ

ವಿಕಿಸೋರ್ಸ್ದಿಂದ



Pages   (key to Page Status)   


ಅರಿಯದಂತಿರಲೊಲ್ಲದೆ
ಅರಿದು ಕುರುಹಾದೆಯಲ್ಲಾ ! ಹಿರಿಯರೆಲ್ಲರು ನೆರೆದು ನಿಮ್ಮ ಕಟ್ಟಿದರೆ ಅಯ್ಯಾ
ಉಪಚಾರಕ್ಕೋಸುಗ ! ಸಾವಿಂಗೆ ಸಂಗಡವಾದೆಯಲ್ಲಾ_ಗುಹೇಶ್ವರಾ !