ಅರಿಯಲಿಲ್ಲದ ಅರಿವು, ಮರೆಯಲಿಲ್ಲದ
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಅರಿಯಲಿಲ್ಲದ ಅರಿವು
ಮರೆಯಲಿಲ್ಲದ ಮರಹು. ನೋಟವಿಲ್ಲದ ನೋಟ
ಕೂಟವಿಲ್ಲದ ಕೂಟ. ಬೆರಸಲಿಲ್ಲದ ಬೆರಗು ನಿಂದುದು
ಕೂಡಲಚೆನ್ನಸಂಗಾ ಲಿಂಗೈಕ್ಯವು