ಅರಿವರಿತುಬೆರಗುಹತ್ತಿತೆಂಬಜ್ಞಾನವಿದೇನೊ?`ನಾಹಂ'ಎಂಬಲ್ಲಿತಾನಾರೊ?`ಕೋಡಿಹಂ'ಎಂಬಲ್ಲಿಮುನ್ನಾರೊ?`ಪರಬ್ರಹ್ಮಸೋಡಿಹಂ'ಎಂಬಲ್ಲಿಮುನ್ನತಾನೇನಾಗಿದ್ದನೊ?ಚಿದಹಂಎಂಬಹಮ್ಮಿನಮಾಲೆಇದೇನುಹೇಳಾ?``ನಿಃಶಬ್ದಂಬ್ರಹ್ಮಉಚ್ಯತೇಎಂಬಶಬ್ದವಿಡಿದುಬಳಲುವಕಾರಣವಿದೇನುಹೇಳುಗುಹೇಶ್ವರಾ?