ಅರಿವಿನಲ್ಲಿ ಉದಯಿಸಿ ಮರಹು

ವಿಕಿಸೋರ್ಸ್ದಿಂದ



Pages   (key to Page Status)   


ಅರಿವಿನಲ್ಲಿ
ಉದಯಿಸಿ
ಮರಹು
ನಷ್ಟವಾಗಿರ್ದ
ಶರಣನ
ಪರಿಯನರಸಲುಂಟೆ
?
ಗತಿಯ
ಹೇಳಲುಂಟೆ
?
ಶಿಶು
ಕಂಡ
ಕನಸಿನಂತಿಪ್ಪರು
ಗುಹೇಶ್ವರಾ
ನಿಮ್ಮ
ಶರಣರು
!