ಅರಿವಿನಾಶ್ರಯ ಸಂಗವನರಿತು ನೆರೆ

ವಿಕಿಸೋರ್ಸ್ದಿಂದ



Pages   (key to Page Status)   


ಅರಿವಿನಾಶ್ರಯ ಸಂಗವನರಿತು ನೆರೆ ಕೂಡಲು
ಭಾವದಲ್ಲಿ ಸರ್ಪದಷ್ಟವಾಗಿ ಆಕಾರ ಪ್ರಾಣದಲ್ಲಿಯೇ ವಿಶ್ರಮಿಸಿತ್ತು. ಭಾವದಲ್ಲಿ ಭರಿತ
ನಿರ್ಭಾವದಲ್ಲಿ ನಿರುತ
ಕೂಡಲಚೆನ್ನಸಂಗಯ್ಯ ಸಕಳಾಶ್ರಯಸಂಗ ನಿರ್ಣಯ.