ಅರಿವಿನ ಕುರುಹಿದೇನೊ ಒಳಗೆ

ವಿಕಿಸೋರ್ಸ್ದಿಂದ



Pages   (key to Page Status)   


ಅರಿವಿನ ಕುರುಹಿದೇನೊ ಒಳಗೆ ಅನು(ನಿ?)ಮಿಷ ನಂದಿನಾಥನಿರಲು ? ಪೂಜಿಸುವ ಭಕ್ತನಾರೊ? ಪೂಜೆಗೊಂಬ ದೇವನಾರೊ ? ಮುಂದು ಹಿಂದು
ಹಿಂದು ಮುಂದಾಡದೆ
ಗುಹೇಶ್ವರ ನೀನು ನಾನು
ನಾನು ನೀನಾದೊಡೆ ?