ಅರಿವು ನಾಸ್ತಿಯಾದುದೆ ಗುರು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅರಿವು ನಾಸ್ತಿಯಾದುದೆ ಗುರು
ಕುರುಹು ನಾಸ್ತಿಯಾದುದೆ ಲಿಂಗ
ಕಾಯಗುಣ ನಾಸ್ತಿಯಾದುದೆ ವಿಭೂತಿ
ಕರಣಗುಣನಾಸ್ತಿಯಾದುದೆ ರುದ್ರಾಕ್ಷಿ
ಮರಣ (ಮರಹು?) ನಾಸ್ತಿಯಾದುದೆ ಮಂತ್ರ- ಇಂತೀ ಪಂಚಾಚಾರಪ್ರತಿಷೆ*ಯುಳ್ಳಾತನೆ ಕೂಡಲಚೆನ್ನಸಂಗಯ್ಯನಲ್ಲಿ ಸದಾಚಾರಿ.