ವಿಷಯಕ್ಕೆ ಹೋಗು

ಅರಿವ ಬಲ್ಲೆನೆಂದು ಬರುನುಡಿಯ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅರಿವ
ಬಲ್ಲೆನೆಂದು
ಬರುನುಡಿಯ
ನುಡಿವರೆ
?
ಸತ್ಯವನರಿದವಂಗೆ
ಮಿಥ್ಯಾಭಾವವುಂಟೆ
?
ತಥ್ಯ
ಮಿಥ್ಯ
ಉಭಯಭಾವವಳಿದಿರಬೇಕು.
ಸಮಯವೆಂಬುದು
ಸಂಪದ.
ಅದು
ನಿನಗನ್ಯವೆ
?
ಸರ್ವಮಯ
ಸಂಪದವಾದಲ್ಲಿ
ಗುಹೇಶ್ವರಲಿಂಗಕ್ಕೆ
ತಥ್ಯಮಿಥ್ಯವಿಲ್ಲ
ಘಟ್ಟಿವಾಳಯ್ಯ