ಅರೆಭಕ್ತರಾದವರ ನೆರೆ ಬೇಡ
ಹೊರೆ ಬೇಡ ದಾರಿ ಸಂಗಡ ಬೇಡ ದೂರ ನುಡಿಯಲು ಬೇಡ ಕೂಡಲಸಂಗನ ಶರಣರಲ್ಲಿ ಅಚ್ಚಲಿಂಗೈಕ್ಯಂಗೆ ತೊತ್ತಾಗಿಹುದಯ್ಯಾ. 133