ಅರೆವನಯ್ಯಾ ಸಣ್ಣವಹನ್ನಕ್ಕ

ವಿಕಿಸೋರ್ಸ್ದಿಂದ


Pages   (key to Page Status)   

ಅರೆವನಯ್ಯಾ ಸಣ್ಣವಹನ್ನಕ್ಕ

ಒರೆವನಯ್ಯಾ ಬಣ್ಣಗಾಬನಕ್ಕ. ಅರೆದಡೆ ಸಣ್ಣವಾಗಿ 
ಒರೆದಡೆ ಬಣ್ಣವಾದಡೆ ಕೂಡಲಸಂಗಮದೇವನೊಲಿದು ಸಲಹುವನು.