ಅರ್ಥದ ಭಕ್ತಿ ಉತ್ತರಿಸಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅರ್ಥದ ಭಕ್ತಿ ಉತ್ತರಿಸಿ ಹೋಯಿತ್ತು
ಅರಸು ಭಕ್ತಿ `ನಿಲ್ಲು
ಮಾಣು' ಎಂದಲ್ಲಿ ಹೋಯಿತ್ತು
ಆಚರಣೆಯ ಭಕ್ತಿ ಅಡಗಿ ಹೋಯಿತ್ತು
ಕೂಡಲಚೆನ್ನಸಂಗಮದೇವರಲ್ಲಿ ಕೀಟಕರು ಹೆಚ್ಚಿ
ಪುರಾತರು ಅಡಗಿಹೋದರು