ವಿಷಯಕ್ಕೆ ಹೋಗು

ಅರ್ಥಪ್ರಾಣಾಭಿಮಾನವನು ಗುರು ಲಿಂಗ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1550-1600 AD
ಪ್ರಕಾಶಕರು: anubhava mantapa
ಮೂಲ: vachana saahitya


ಅರ್ಥಪ್ರಾಣಾಭಿಮಾನವನು ಗುರು ಲಿಂಗ ಜಂಗಮದ ಮುಖಕ್ಕೆ ಸಮರ್ಪಿಸಿ
ಆ ಗುರು ಲಿಂಗ ಜಂಗಮವೆ ತನು ಮನ ಪ್ರಾಣವಾಗಿರಬಲ್ಲರೆ
ಭಕ್ತನ ಸ್ಥಲವಿದೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.