Library-logo-blue-outline.png
View-refresh.svg
Transclusion_Status_Detection_Tool

ಅರ್ಥ ಅಭಿಮಾನ ಗುರುವಿನಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಅರ್ಥ ಗುರುವಿನಲ್ಲಿ ಸವೆದು
ಪ್ರಾಣ ಲಿಂಗದಲ್ಲಿ ಸವೆದು
ಅಭಿಮಾನ ಜಂಗಮದಲ್ಲಿ ಸವೆದು
ಆ ಗುರುಲಿಂಗಜಂಗಮವೇ ತನ್ನ ಪ್ರಾಣವೆಂದು ತಿಳಿಯಬಲ್ಲಾತನೇ ಸದ್‍ಭಕ್ತನು ನೋಡಾ ಅಖಂಡೇಶ್ವರಾ.