ವಿಷಯಕ್ಕೆ ಹೋಗು

ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ,
ಅರ್ಪಿಸುವ ಭಕ್ತ ಮುನ್ನವೆ ಇಲ್ಲ.

ಅರ್ಪಿತ ಅನರ್ಪಿತ ನೀನೆ ಎಂಬೆ,

ಕೂಡಲಸಂಗಮದೇವಾ.