ಅವಳ ವಚನ ಬೆಲ್ಲದಂತೆ

ವಿಕಿಸೋರ್ಸ್ದಿಂದ


Pages   (key to Page Status)   

ಅವಳ ವಚನ ಬೆಲ್ಲದಂತೆ

ಹೃದಯದಲಿಪ್ಪುದು ನಂಜು ಕಂಡಯ್ಯಾ. ಕಂಗಳಲೊಬ್ಬನ ಕರೆವಳು 
ಮನದಲೊಬ್ಬನ ನೆರೆವಳು. ಕೂಡಲಸಂಗಮದೇವ ಕೇಳಯ್ಯಾ
ಮಾನಿಸಗಳ್ಳೆಯ ನಂಬದಿರಯ್ಯಾ. 110