ವಿಷಯಕ್ಕೆ ಹೋಗು

ಅವಸ್ಥೆ ಅವಸ್ಥೆಯ ಕೂಡಿ,

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅವಸ್ಥೆ ಅವಸ್ಥೆಯ ಕೂಡಿ
ಬಿಂದು ನಾದವ ಕೂಡಿ
ಕಳೆಕಳೆಗಳು ಒಂದಾದ ಪರಿಯ ನೋಡಾ ! ಅದು ಲಿಂಗದಲನಿಮಿಷ
ಆನೆಂಬ ಗುರುಪದವಾದೆನಯ್ಯಾ. ಹಿಂದು ಮುಂದ ಒಂದು ಮಾಡಿ ಮೂರ್ತಿಯಾಗಿ ಲಿಂಗ ಜಂಗಮವಾದ ಪರಿಯ ನೋಡಾ ! ಗುಹೇಶ್ವರನ ಅಮಳೋಕ್ಯವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನು