ಅವ್ವಾ ಅವ್ವಾ ಗೆಣಸ

ವಿಕಿಸೋರ್ಸ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅವ್ವಾ ಅವ್ವಾ ಗೆಣಸs
ಗಡಿಗ್ಯಾಗ ಹಾಕಿ ಕುದಸs
ತುತ್ತ ಮಾಡಿ ಉಣಸs
ಬಾಲವಾಡಿಗ ಕಳಸs