ವಿಷಯಕ್ಕೆ ಹೋಗು

ಅಶನಮಾಡಿಸಿಕೊಂಬುದುವ್ಯಸನ

ವಿಕಿಸೋರ್ಸ್ದಿಂದ

ಟೆಂಪ್ಲೇಟು:Db-author

ಟೆಂಪ್ಲೇಟು:Db-g7, ಟೆಂಪ್ಲೇಟು:Db-author, ಟೆಂಪ್ಲೇಟು:Db-blanked, ಟೆಂಪ್ಲೇಟು:Db-self

Title vachana saahitya
Author Ekaanta Raami tande
Year 1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು
ಪಿಸುಣತ್ವದಿಂದ ಗಸಣಿಗೊಂಡು
ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ. ತಿಲರಸ-ವಾರಿಯ ಭೇದದಂತೆ
ಮಣಿಯೊಳಗಿದ್ದ ಸೂತ್ರದಂತೆ ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ ಗುರುಸ್ಥಲಸಂಬಂಧ
ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.