ಅಶ್ವವ ಶಿಶುವ ಕೊಂದವನಾದಡಾಗಲಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಶ್ವವ ಕೊಂದವನಾದಡಾಗಲಿ
ಪಶುವ ಕೊಂದವನಾದಡಾಗಲಿ
ಬ್ರಾಹ್ಮಣನ ಕೊಂದವನಾದಡಾಗಲಿ
ಶಿಶುವ ಕೊಂದವನಾದಡಾಗಲಿ
ಸ್ತ್ರೀಯ ಕೊಂದವನಾದಡಾಗಲಿ
ಅನಂತ ಪಾತಕಂಗಳ ಮಾಡಿದವನಾದಡಾಗಲಿ
ಶಿವಲಿಂಗದ ದರ್ಶನವಾದಾಕ್ಷಣದಲ್ಲಿಯೇ ಆ ಪಾತಕಂಗಳು ಪಲ್ಲಟವಾಗಿಹವು ನೋಡಾ. ಅದೆಂತೆಂದೊಡೆ : ``ಅಭಕ್ಷ್ಯಭಕ್ಷಕೋ ವಾಪಿ ಬ್ರಹ್ಮಹಾ ಯದಿ ಮಾತೃಹಾ