ವಿಷಯಕ್ಕೆ ಹೋಗು

ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ಮುಟ್ಟಲರಿಯದವರ

ವಿಕಿಸೋರ್ಸ್ದಿಂದ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಅಷ್ಟವಿಧಾರ್ಚನೆ
ಷೋಡಶೋಪಚಾರವಲ್ಲದೆ
ಮುಟ್ಟಲರಿಯದವರ
ಕಂಡಡೆ
ಆನವರನೇನೆಂಬೆನಯ್ಯಾ
?
ಆವ
ಭಾವದಲ್ಲಿ
ಆವ
ಮುಖದಲ್ಲಿ
ಆವ
ಜ್ಞಾನದಲ್ಲಿ
ಅವರನು
`ಅಯ್ಯಾ'
ಎಂಬೆನು
?
ನಿಮ್ಮಲ್ಲಿ
ಸಮ್ಯಗೈಕ್ಯವಾದ
ಸತ್ಯಶರಣನ
`ಅಯ್ಯಾ'
ಎಂಬೆನು
ಕೂಡಲಚೆನ್ನಸಂಗಯ್ಯಾ.